Thursday, 5 March 2015




ಪ್ರಸಿದ್ಧಿ 


          ಅಂದು  ನಾನಾಗ ಬಯಸಿದ್ದೆ  ಡಾ। ಮೋದಿ 
    ಕೇಳಿ  ತಿಳಿದಿದ್ದೆ  ಜನರಿಗೆ ಅವರು ಮಾಡುವ  ಮೋಡಿ 


    (ಮುರುಗಪ್ಪ ಚನ್ನವೀರಪ್ಪ ಮೋದಿ) 
         
        ಅಂದು  ನಾನಾಗ  ಬಯಸಿದ್ದೆ  ನರೇಂದ್ರ ಮೋದಿ 
           ಕರ್ನಾಟಕದ ರಸ್ತೆಗಳ ಗುಂಡಿಗಳ ನೋಡಿ 


(ನರೇಂದ್ರ ಮೋದಿ)

 ಆದರೆ, ಇಂದು ನಾನಾಗ  ಬಯಸಿದೆ 
 ನಾನು  ನಾನೇ  ಆಗಲು ಪ್ರಸಿದ್ಧಿ!




No comments:

Post a Comment